Wednesday, November 13, 2013

ಕನಸು ನನಸಾದಾಗ .........

 ಕನಸು ನನಸಾದಾಗ ......... 

    ಹೌದು ... ಎಷ್ಟೋ ದಿನಗಳಿಂದ ನಾನೊಂದು ಬ್ಲಾಗ್ ಪ್ರಾರಂಭ ಮಾಡಬೇಕು ಎಂದು ಕನಸು ಕಾಣುತ್ತಿದ್ದೆ . ಅದನ್ನು ನನಸು ಮಾಡುವ ಅದಕೊಂದು ರೂಪ ಕೊಡುವ ಆ ದಿನ ಬಂದೇ ಬಿಟ್ಟಿತು. ತುಂಬಾ ಸಂತೋಷವಾಗುತ್ತಿದೆ.. ಸಿಕ್ಕಾಪಟ್ಟೆ ಬರೆಯಬೇಕೆಂದುಕೊಂದಿರುವೆ.... ಆದರೆ ಈಗ ಪದಗಳು ಸಿಗುತ್ತ ಇಲ್ಲ . ... ಪದಗಳು ಹುಡುಕುವ ಪ್ರಯತ್ನದಲ್ಲಿ.....